Saturday 31 October 2015

ನಿಸರ್ಗದಲ್ಲಿ ಮಾನವ ನಿಜಕ್ಕೂ ಸಸ್ಯಾಹಾರಿ.


ನಿಸರ್ಗದಲ್ಲಿ ಮಾನವ ನಿಜಕ್ಕೂ ಸಸ್ಯಾಹಾರಿ...ಅನ್ನೋ ಲೇಖನದಲ್ಲಿನ ಕೆಲವು ಅಂಶಗಳು...(ಲೇಖಕರು: ಎ.ಶ್ರೀನಿವಾಸ ಮುರ್ತಿ.)
* ಸಸ್ಯಾಹಾರಿ ಪ್ರಾಣಿಗಳ ಕಣ್ಣು ಮೀನಿನಾಕಾರದಲ್ಲಿರುತ್ತದೆ, ಮಾಂಸಾಹಾರಿಗಳ ಕಣ್ಣು ಗೊಂಡಗಿರುತ್ತದೆ.
* ಸಸ್ಯಾಹಾರಿ ಪ್ರಾಣಿಗಳ ಹಲ್ಲು , ಉಗುರಿನ ರಚನೆ ಹಣ್ಣು, ಚಿಗುರು, ಬೀಜ ಎಲೆಗಳನ್ನು ಜಗಿಯುವಂತೆ ರಚಿತವಾಗಿದೆ ಆದರೆ ಮಂಸಾಹಾರಿ ಪ್ರಾಣಿಗಳಲ್ಲಿ ಹಲ್ಲು , ಉಗುರು ಮಾಂಸ ಹರಿಯಲು ಸಹಾಯವಾಗುವಂತೆ ರಚಿತವಾಗಿದೆ.
* ಸಸ್ಯಾಹಾರಿ ಪ್ರಾಣಿಗಳು ಆಹಾರವನ್ನು ಜಗಿದು ಜಗಿದು ತಿನ್ನುತ್ತದೆ, ಮಂಸಾಹಾರಿ ಪ್ರಾಣಿಗಳು ಮಾಂಸವನ್ನು ಜಗಿಯುವುದಿಲ್ಲ ಬದಲಾಗಿ ನುಂಗುತ್ತದೆ.
*ಸಸ್ಯಾಹಾರಿ ಪ್ರಾಣಿಗಳ ಜಠರದಲ್ಲಿ ಉತ್ಪತ್ತಿಯಾಗುವ ಹೈಡ್ರೋಕ್ಲೋರಿಕ್ ಆಸಿಡ್ ಪ್ರಮಾಣ ಮಾಂಸಾಹಾರಿಗಳಲ್ಲಿನ ಪ್ರಮಾಣಕ್ಕಿಂತ ತುಂಬಾ ಕಡಿಮೆ.. ಹಾಗಾಗಿ ಮಾನವ ಹಸಿಮಾಂಸವನ್ನು ಜೀರ್ಣಿಸಿಕೊಳ್ಳಲಾರ.
* ಸಸ್ಯಾಹಾರಿ ಪ್ರಾಣಿಗಳ ಆಯುಷ್ಯ ಮಾಂಸಾಹಾರಿಗಳಿಗಿಂತ ಜಾಸ್ತಿ, ಹುಲಿ ,ಸಿಂಹ 15-18 ವರ್ಷ ಬದುಕುತ್ತದೆ ಅದೇ ಸಸ್ಯಾಹಾರಿಗಳಾದ ಆನೆ ಕುದುರೆ ಇವುಗಳು 40-60 ವರ್ಷ ಬದುಕುತ್ತದೆ.
ಇದನ್ನು ನಾನು ಮಾಂಸಾಹಾರ ಸೇವನೆ ಮಾಡುತ್ತಿರುವವರಿಗಾಗಿ ಹಾಕಿದ್ದಲ್ಲ... ಓದಿ ಹಂಚಿಕೊಳ್ಳೋಣ ಅನ್ನಿಸಿತು ಅಷ್ಟೇ...ಕೊನೆಯದಾಗಿ ಆ ಲೇಖನದ ಕೊನೆಯಲ್ಲಿ ಉಲ್ಲೇಖಿಸಿದ್ದ ಸುಪ್ರಸಿದ್ಧ ಸಸ್ಯಾಹಾರ ಪ್ರತಿಪಾದಕರ ವಾಕ್ಯಗಳಿವೆ ಅದನ್ನೂ ಓದಿ ಬಿಡಿ...
The worst thing that India is importing is the western food habit.
---Dr. Neils barnaard.
A meat eater will dig his own grave using knife and fork in his dining table
---Dr. Deen aarnish(Heart surgeon)
Meat eater is a walking grave of dead animals
---Barnard Sha.

No comments:

Post a Comment